ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಮಂಜೇಶ್ವರ:ಚೂರಿ ಇರಿತಕ್ಕೊಳಗಾದ ಅಜರ್ ಮನೆಗೆ ಭೇಟಿ ನೀಡಿದ ಊಮ್ಮನ್ ಚಾಂಡಿ

ಮಂಜೇಶ್ವರ:ಚೂರಿ ಇರಿತಕ್ಕೊಳಗಾದ ಅಜರ್ ಮನೆಗೆ ಭೇಟಿ ನೀಡಿದ ಊಮ್ಮನ್ ಚಾಂಡಿ

Mon, 23 Nov 2009 16:58:00  Office Staff   S.O. News Service
ಮಂಜೇಶ್ವರ, ನವೆಂಬರ್ ೨೩: ಇತ್ತೀಚೆಗೆ ಕಾಸರಗೋಡಿನ ಗಲಭೆಯಲ್ಲಿ ಉದ್ರಿಕ್ತರಿಂದ ಚೂರಿ ಇರಿತಕ್ಕೊಳಗಾಗಿ ಸಾವನ್ನಪ್ಪಿದ ಆರಿಕ್ಕಾಡಿಯ ಮೊಹಮ್ಮದ್ ಅಝರ್ ನ ಮನೆಗೆ ಕೆರಳ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಉಮ್ಮನ್ ಚಾಂಡಿ ಸಹಿತ ಹಲವು ಐಕ್ಯರಂಗದ ನೇತಾರರು  ಇಂದು ಮಧ್ಯಾಹ್ನ ಬೇಟಿ ನೀಡಿ ಸಾಂತ್ವಾನ ಹೇಳುವುದನ್ನು ಚಿತ್ರದಲ್ಲಿ ಕಾಣಬಹುದಾಗಿದೆ.

ವರದಿ: ರಹಮಾನ್ ಉದ್ಯಾವರ

Share: